ಮುಖ್ಯ ವಿಷಯಕ್ಕೆ ನೇರವಾಗಿ ಹೋಗಿ
OpenAI

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ Ramp ಖಾತೆಯನ್ನು ChatGPT ಗೆ ಸಂಪರ್ಕಿಸಿ, ಸಹಜ ಸಂಭಾಷಣೆಯ ಮೂಲಕ ಕಂಪನಿಯ ಹಣಕಾಸನ್ನು ನಿರ್ವಹಿಸಿ. ಹಣಕಾಸು ತಂಡಗಳು ಮತ್ತು ಉದ್ಯೋಗಿಗಳು ತಮಗೆ ನೀಡಲಾದ ಅನುಮತಿಗಳಿಗೆ ಅನುಗುಣವಾಗಿ ಮಾಹಿತಿ ಪಡೆಯಬಹುದು.

ನೀವು ಇನ್ನೇನು ಮಾಡಬಹುದು?

  • ಕಂಪನಿಯ ವೆಚ್ಚವನ್ನು ವಿಶ್ಲೇಷಿಸಿ

    Ramp ಕಳೆದ 90 ದಿನಗಳ ನಮ್ಮ ಕಂಪನಿಯ ವೆಚ್ಚವನ್ನು ವಿಶ್ಲೇಷಿಸಿ. ಒಟ್ಟು ಮೊತ್ತವನ್ನು ವರ್ಗ, ವಿಭಾಗ ಮತ್ತು ಪೂರೈಕೆದಾರರ ಪ್ರಕಾರ ವಿಂಗಡಿಸಿ. ಅದಕ್ಕೂ ಹಿಂದಿನ 90 ದಿನಗಳಿಗೆ ಹೋಲಿಸಿದರೆ ಅತಿ ಹೆಚ್ಚು ಏರಿಕೆ ಕಂಡ ವೆಚ್ಚಗಳನ್ನು ತಿಳಿಸಿ.

  • ಉದ್ಯೋಗಿಗಳ ವೆಚ್ಚ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಿ

    Ramp ನನ್ನ ಕಾರ್ಡ್‌ನ ಈಗಿನ ಬಾಕಿ ಮೊತ್ತ, ಲಭ್ಯ ಮಿತಿ ಮತ್ತು ಬಾಕಿ ಇರುವ ವಹಿವಾಟುಗಳು ಯಾವುವು? ಈ ತಿಂಗಳ ನನ್ನ ವೆಚ್ಚಕ್ಕೆ ಮುಖ್ಯ ಕಾರಣಗಳನ್ನು ಸಂಕ್ಷಿಪ್ತವಾಗಿ ತಿಳಿಸಿ.

  • ಅನುಮತಿಗಳಿಗೆ ಅನುಗುಣವಾಗಿ ಮಾಹಿತಿ ಬಳಸಿ

    Ramp ಹಣಕಾಸು ನಿರ್ವಾಹಕನಾಗಿ ನನಗೆ ಈ ತಿಂಗಳ ಇಡೀ ಕಂಪನಿಯ ವೆಚ್ಚದ ಸಾರಾಂಶವನ್ನು ವಿಭಾಗವಾರು ನೀಡಿ. ಅಸಾಮಾನ್ಯ ವೆಚ್ಚಗಳನ್ನು ಗುರುತಿಸಿ. ಸಾಮಾನ್ಯ ಉದ್ಯೋಗಿ ಯಾವ ವೆಚ್ಚದ ಮಾಹಿತಿಯನ್ನು ನೋಡಬಹುದು ಮತ್ತು ನೋಡಲು ಸಾಧ್ಯವಿಲ್ಲ ಎಂಬುದನ್ನೂ ದೃಢಪಡಿಸಿ.

ಇದರಲ್ಲಿ ಏನು ಸೇರಿದೆ

ಆಪ್

  • Ramp

ಕೌಶಲ್ಯಗಳು

  • ramp-approval-dashboard
  • ramp-book-flight
  • ramp-book-hotel
  • ramp-complete-expenses
  • ramp-spend-analysis

ಸಂಪನ್ಮೂಲಗಳು

ಕೆಲವೇ ಕ್ಲಿಕ್‌ಗಳಲ್ಲಿ Ramp ಪ್ಲಗಿನ್ ಸೇರಿಸಿ

ಲಭ್ಯತೆಯು ಪ್ಲಗಿನ್, ನಿಮ್ಮ ಯೋಜನೆ ಮತ್ತು ವರ್ಕ್ ಸ್ಪೇಸ್ ಸೆಟ್ಟಿಂಗ್ ಗಳನ್ನು ಅವಲಂಬಿಸಿದೆ. ಕೆಲವು ಸಂಪರ್ಕಗಳಿಗೆ ನಿರ್ವಾಹಕರ ಸೆಟಪ್ ಅಥವಾ ಅನುಮೋದನೆ ಅಗತ್ಯವಿರುತ್ತದೆ. ಪ್ರವೇಶವನ್ನು ನಿರ್ಬಂಧಿಸಿದ್ದರೆ ನಿಮ್ಮ ವರ್ಕ್ ಸ್ಪೇಸ್ ನಿರ್ವಾಹಕರನ್ನು ಸಂಪರ್ಕಿಸಿ.

ಪ್ಲಗಿನ್‌ಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಸಂಸ್ಥೆಯ ಡೇಟಾ ಮತ್ತು ಉಪಕರಣಗಳನ್ನು OpenAI ಉತ್ಪನ್ನಗಳಿಗೆ ಒಗ್ಗೂಡಿಸಿ, ನಿಮ್ಮ ತಂಡಗಳು ಮಾಡಬಹುದಾದ ಕೆಲಸಗಳನ್ನು ವೇಗಗೊಳಿಸಿ.

ವ್ಯವಹಾರಕ್ಕಾಗಿ OpenAI ಕುರಿತು ಇತ್ತೀಚಿನ ಮಾಹಿತಿ ಪಡೆಯಿರಿ

ಉತ್ಪನ್ನಗಳ ಇತ್ತೀಚಿನ ಮಾಹಿತಿ, ಪ್ರಾಯೋಗಿಕ ಮಾರ್ಗದರ್ಶಿಗಳು, ಮುಂಬರುವ ಕಾರ್ಯಕ್ರಮಗಳು ಮತ್ತು ಇನ್ನಷ್ಟು.

ಚಂದಾದಾರರಾಗುವ ಮೂಲಕ, OpenAI ಕಳುಹಿಸುವ ಇಮೇಲ್‌ಗಳನ್ನು ಸ್ವೀಕರಿಸಲು ನೀವು ಒಪ್ಪುತ್ತೀರಿ. ನೀವು ಯಾವುದೇ ಸಮಯದಲ್ಲಿ ಚಂದಾದಾರಿಕೆಯನ್ನು ರದ್ದುಗೊಳಿಸಬಹುದು. ನಮ್ಮ ಪ್ರೈವಸಿ ಪಾಲಿಸಿಯನ್ನು⁠ ಓದಿ.